ಗಂಗೊಳ್ಳಿ: ಪಿರ್ಯಾದಿ ಹೆರಿಯ (67) ತಂದೆ:ಬಸವ ವಾಸ:ಕೆ.ಸಿ.ಡಿ.ಸಿ ಪಕ್ಕ ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಅವರ ಮಗನಾದ ನಾಗರಾಜ (28) ಎಂಬವರು ದಿನಾಂಕ 14/12/2016 ರಂದು ರಾತ್ರಿ 20.00 ಗಂಟೆಗೆ ಮನೆಯಿಂದ ಮಧ್ಯಪಾನ ಮಾಡಲು ಮುಳ್ಳಿಕಟ್ಟೆಗೆ ಹೋದವನು ಮನೆಗೆ ಬಾರದೆ ಇದ್ದು, ರಾತ್ರಿ ಸುಮಾರು 21.45 ಗಂಟೆಗೆ ಹೆರಿಯ ರವರು ಮನೆಯ ಸಮೀಪ ಇರುವ ಕೊಟ್ಟಿಗೆಯ ಬಳಿ ಹೋದಾಗ ಕೊಟ್ಟಿಗೆ ಸಮೀಪ ಇರುವ ಗೇರು ಮರದ ಗೆಲ್ಲಿಗೆ ನಾಗರಾಜನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನು ವಿಪರೀತ ಕುಡಿತದ ಚಟ ಹೊಂದಿದ್ದು, ಅದೇ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ಯು, ಡಿ, ಆರ್ ಕ್ರಮಾಂಕ 38/2016 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. – See more
Leave a Reply