ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೈಂದೂರು ಕ್ಷೇತ್ರ ಸಮಿತಿಯ ಕಾರ್ಯಕರ್ತರ ಸಮಾವೇಶ

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೈಂದೂರು ಕ್ಷೇತ್ರ ಸಮಿತಿಯ ವತಿಯಿಂದ ತಾರೀಕು 27/4/2025 ರವಿವಾರ ಸಂಜೆ 4:30ಕ್ಕೆ ಗಂಗೊಳ್ಳಿಯ ಮಾಡರ್ನ್‌ ಸೂಪರ್ ಮಾರ್ಕೆಟ್ ಮೇಲ್ಬಾಗದ ಸಭಾ ಭವನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಿತು

ಈ ಸಮಾವೇಶಕ್ಕೆ ಸಿದ್ದಿಕ್ ಗಂಗೊಳ್ಳಿ ಅಧ್ಯಕ್ಷತೆ ವಯಿಸಿದರು ಮುಖ್ಯ ಅತಿಥಿಯಾಗಿ ಅತಾವುಲ್ಲಾ ಜೋಕಟ್ಟೆ ಆಗಮಿಸಿ ಅವರು ಭಾರತದಲ್ಲಿ ಪಕ್ಷದ ಚಟುವಟಿಕೆ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು ಅದೇರೀತಿ ಇನೊರ್ವ ಅತಿಥಿ ಹನೀಫ್ ಮುಳೂರ್ ರವರು ರಾಜ್ಯದಲಿ ಪಕ್ಷದ ಚಟುವಟಿಕೆ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು.

ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಆಸೀಫ್ ಕೋಟೇಶ್ವರ ಜಿಲಾಧ್ಯಕ್ಷರು ಅಬ್ದುಲ್ ರಝ್ಝಾಕ್ YS ಜಿಲ್ಲಾ ಪ್ರದಾನ ಕಾರ್ಯದರ್ಶಿ ಉಪಸ್ಥಿತರಿದ್ದರು ಮುಕ್ತಾರ್ ನಿರೋಪಿಸಿದರು.

Comments

Leave a Reply

Your email address will not be published. Required fields are marked *