ಉಡುಪಿ, ಮೇ 25, 2025: ಮಲ್ಪೆ ಫುಡ್ ಸ್ಟ್ರೀಟ್ ಮತ್ತು ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ವತಿಯಿಂದ “ನಿನಾದ ಹೆಜ್ಜೆ ಗೆಜ್ಜೆಗಳ ಮಿಲನ ಸಾಂಸ್ಕೃತಿಕ ಸಂಜೆ ಮತ್ತು ಮಲ್ಪೆ ಫುಡ್ ಸ್ಟ್ರೀಟ್ ಉತ್ಸವ” ಕಾರ್ಯಕ್ರಮ ಮೇ.25 ರಂದು ಸಂಜೆ 4.30 ರಿಂದ ಮಲ್ಪೆಯ ಫಿಶ್ ಟ್ರೇಡ್ ಸೆಂಟರ್ ಹತ್ತಿರದ ಮಲ್ಪೆ ಫುಡ್ ಸ್ಟ್ರೀಟ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು ಫನ್ ಗೇಮ್ಸ್, ವಿವಿಧ ಫುಡ್ ಸ್ಟಾಲ್‌ಗಳು, ಕಲ್ಚರಲ್ ಇವೆಂಟ್‌ಗಳು, ತುಳು ನಾಟಕ, ಫ್ಯಾಷನ್ ಶೋ, ಡಾನ್ಸ್ ಪರ್ಫಾರ್ಮೆನ್ಸ್, ಡಿಜೆ ಮ್ಯೂಸಿಕ್ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಇರಲಿದೆ.
Leave a Reply