ಕೊಲ್ಲೂರಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಜಾಗೃತಿ

ಕೊಲ್ಲೂರು, ಜೂನ್ 05, 2025: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸೇಕ್ರೆಡ್ ಹಾರ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ, ಸೈಬರ್ ಅಪರಾಧಗಳು, ಸೋಶಿಯಲ್ ಮೀಡಿಯಾ ಸಂಬಂಧಿತ ಅಪರಾಧಗಳು ಮತ್ತು 112 ತುರ್ತು ಸೇವೆಯ ಕುರಿತು ವಿವರವಾಗಿ ತಿಳಿಸಿದರು.

Comments

Leave a Reply

Your email address will not be published. Required fields are marked *