ಗಂಗೊಳ್ಳಿ: ತಕೀಯ ಮೊಹಲ್ಲಾದಲ್ಲಿ ದಾರಿ ದೀಪ ಅಳವಡಿಕೆ

ಗಂಗೊಳ್ಳಿ, ಜುಲೈ 10, 2025: ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್‌ನ ತಕೀಯ ಮೊಹಲ್ಲಾದಲ್ಲಿ ವಾರ್ಡ್ ಸದಸ್ಯರ ಅನುದಾನದ ಮೂಲಕ ದಾರಿ ದೀಪಗಳ ಅಳವಡಿಸಲಾಯಿತು.

ಇದರಿಂದ ಸ್ಥಳೀಯ ನಿವಾಸಿಗಳಿಗೆ ರಾತ್ರಿ ಸಮಯದಲ್ಲಿ ಸುರಕ್ಷತೆ ಮತ್ತು ಸೌಲಭ್ಯ ಹೆಚ್ಚಾಗಲಿದೆ.

Comments

Leave a Reply

Your email address will not be published. Required fields are marked *