ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ವತಿಯಿಂದ ಬೀಜಾಡಿ ಗ್ರಾಮ ಪಂಚಾಯತ್ ಮುಂದೆ ಬಿಜೆಪಿಯ ವಿರುದ್ಧ ಸತ್ಯದರ್ಶನ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ, ಪಕ್ಷದ ನಾಯಕರಾದ ಅಶೋಕ್ ಪೂಜಾರಿ ಬೀಜಾಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ, ಹಿರಿಯರಾದ ಬಿ ಹಿರಿಯಣ್ಣ, ತಾಲೂಕು ಕೆ.ಡಿ.ಪಿ ಸದಸ್ಯರಾದ ರಮೇಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಶೇಖರ ಚಾತ್ರಬೆಟ್ಟು, ಜೆಸಿಂತಾ ಡಿಮೆಲ್ಲೊ, ಗುಲಾಬಿಯಮ್ಮ, ಅನಿಲ್, ಆನಂದ ಬಂಗೇರ, ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಮುನಾಫ್ ಕೋಡಿ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ನೌಫಲ್, ಕಾರ್ಯದರ್ಶಿ ಪೈಸಲ್, ಅನಿಶ್, ರೇಣುಕಾ, ಸುರೇಶ್, ಶಂಕರ್ ಚಾತ್ರಬೆಟ್ಟು ಅಶೋಕ್ ಪೂಜಾರಿ ಚಾತ್ರಬೆಟ್ಟು , ಪ್ರಕಾಶ್, ಮಹೇಶ್ ಕುಂದರ್, ಉದಯ, ಉಷಾ, ನಾಗರತ್ನ, ಭಾರತಿ, ಶಾರದಾ , ರಮೇಶ್ ಕುಂದರ್, ನಾರಾಯಣ ಗಾಣಿಗ, ಮುತ್ತಾ, ಬಸವ , ನಾರಾಯಣ ಮೊಗವೀರ ಇನ್ನಿತರ ಉಪಸ್ಥಿತರಿದ್ದರು.
Leave a Reply