ಉತ್ತರ ಕನ್ನಡಕ್ಕೆ ನೂತನ ಎಸ್‌ಪಿ ದೀಪನ್ ಎಂ.ಎನ್. ಅಧಿಕಾರ ಸ್ವೀಕಾರ

ಕಾರವಾರ: ದೀಪನ್ ಎಂ.ಎನ್. (ಐಪಿಎಸ್) ಅವರು ದಿನಾಂಕ 15-07-2025 ರಂದು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಗೌರವ ವಂದನೆಯನ್ನು ಸ್ವೀಕರಿಸಿ, ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *