ಉಡುಪಿ: ಸಾಲಿಡಾರಿಟಿ ಕರ್ನಾಟಕ; ಡಾ. ನಸೀಮ್ ಅಹ್ಮದ್ ನೇತೃತ್ವದ ನೂತನ ರಾಜ್ಯ ತಂಡಕ್ಕೆ ಜವಾಬ್ದಾರಿ ಹಸ್ತಾಂತರ

ಉಡುಪಿ: ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಕರ್ನಾಟಕ 2023-2025 ಅವಧಿಯು ಮುಕ್ತಾಯಗೊಂಡಿದ್ದು, ಜೆಐಎಚ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರ ಸಮಕ್ಷಮದಲ್ಲಿ ನೂತನ ರಾಜ್ಯ ತಂಡಕ್ಕೆ, ಅಧ್ಯಕ್ಷ ಡಾ. ನಸೀಮ್ ಅಹ್ಮದ್ ನೇತೃತ್ವದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ.

Comments

Leave a Reply

Your email address will not be published. Required fields are marked *