ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಡಿಜಿ & ಐಜಿಪಿ ಪ್ರಶಂಸನಾ ಪದಕ ಪ್ರದಾನ

ಉಡುಪಿ, ಮೇ 22, 2025: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2024-25ನೇ ಸಾಲಿನ “DG & IGP Commendation Disc Award” ಪ್ರಶಂಸನಾ ಪದಕವನ್ನು ಉಡುಪಿ ಜಿಲ್ಲೆಯ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗುರುದಾಸ್ ಹಾಗೂ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ಮ್ಡ್ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಅವರು ಮಾನ್ಯ ಡಿಜಿ & ಐಜಿಪಿ ಅವರಿಂದ ಸ್ವೀಕರಿಸಿದ್ದಾರೆ.

Comments

Leave a Reply

Your email address will not be published. Required fields are marked *