ದಕ್ಷಿಣ ಕನ್ನಡ, ಜೂನ್ 2, 2025: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗೊಂದಲದ ಘಟನೆಗಳ ಹಿನ್ನೆಲೆಯಲ್ಲಿ, ಜಿಲ್ಲೆಯಿಂದ 36 ಜನರ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ ಹೊರಡಿಸಲಾಗಿದೆ.
- ಹಸೈನಾರ್- ಬಂಟ್ವಾಳ ನಗರ ಠಾಣೆ
- ಪವನ್ ಕುಮಾರ್ -ಬಂಟ್ವಾಳ ಗ್ರಾಮಾಂತರ ಠಾಣೆ
- ಚರಣ್ ರಾಜ್- ಬಂಟ್ವಾಳ ಗ್ರಾಮಾಂತರ
- ಗಣೇಶ ಪೂಜಾರಿ- ವಿಟ್ಲ ಪೊಲೀಸ್ ಠಾಣೆ
- ಅಬ್ದುಲ್ ಖಾದರ್- ವಿಟ್ಲ ಪೊಲೀಸ್ ಠಾಣೆ
- ಚಂದ್ರಹಾಸ- ವಿಟ್ಲ ಪೊಲೀಸ್ ಠಾಣೆ
- ಅಬ್ದುಲ್ ಲತೀಫ್- ಬಂಟ್ವಾಳ ಗ್ರಾಮಾಂತರ
- ಮಹಮ್ಮದ್ ಅಶ್ರಫ್- ಬಂಟ್ವಾಳ ಗ್ರಾಮಾಂತರ
- ಮೊಯ್ದಿನ್ ಅದ್ನಾನ್ – ಬಂಟ್ವಾಳ ಗ್ರಾಮಾಂತರ
- ಭರತ್ ಕುಮ್ಡೇಲ್-ಬಂಟ್ವಾಳ ಗ್ರಾಮಾಂತರ
- ಮಹಮ್ಮದ್ ಸಫ್ವಾನ್-ಬಂಟ್ವಾಳ ನಗರ
- ಭುವಿತ್ ಶೆಟ್ಟಿ- ಬಂಟ್ವಾಳ ನಗರ
- ರಾಜೇಶ್- ಬಂಟ್ವಾಳ ನಗರ
- ಅಶ್ರಫ್ ಬಿ- ಪೂಂಜಾಲಕಟ್ಟೆ ಠಾಣೆ
- ಮನೋಜ್ ಕುಮಾರ್- ಬೆಳ್ತಂಗಡಿ ಠಾಣೆ
- ಮಹೇಶ ಶೆಟ್ಟಿ ತಿಮರೋಡಿ- ಬೆಳ್ತಂಗಡಿ ಠಾಣೆ
- ಹಕೀಂ ಕೂರ್ನಡ್ಕ- ಪುತ್ತೂರು ನಗರ
- ಅಜಿತ್ ರೈ- ಪುತ್ತೂರು ನಗರ
ಇವರನ್ನು ಗಡಿಪಾರಿಗೆ ಆದೇಶಿಸಲಾಗಿದೆ.
ಜೊತೆಗೆ
- ಅರುಣ್ ಕುಮಾರ್ ಪುತ್ತಿಲ- ಪುತ್ತೂರು ನಗರ
- ಮನೀಶ್ ಎಸ್- ಪುತ್ತೂರು ನಗರ
- ಅಬ್ದುಲ್ ರಹಿಮಾನ್- ಪುತ್ತೂರು ನಗರ
- ಕೆ. ಅಝೀಜ್- ಪುತ್ತೂರು ನಗರ
- ಕಿಶೋರ್- ಪುತ್ತೂರು ಗ್ರಾಮಾಂತರ
- ರಾಕೇಶ್ ಕೆ- ಪುತ್ತೂರು ಗ್ರಾಮಾಂತರ
- ನಿಶಾಂತ್ ಕುಮಾರ್- ಪುತ್ತೂರು ಗ್ರಾಮಾಂತರ
- ಮಹಮ್ಮದ್ ನವಾಝ್- ಕಡಬ ಠಾಣೆ
- ಸಂತೋಷ್ ಕುಮಾರ್ ರೈ- ಉಪ್ಪಿನಂಗಡಿ ಠಾಣೆ
- ಜಯರಾಮ- ಉಪ್ಪಿನಂಗಡಿ ಠಾಣೆ
- ಸಂಶುದ್ದೀನ್- ಉಪ್ಪಿನಂಗಡಿ ಠಾಣೆ
- ಸಂದೀಪ್- ಉಪ್ಪಿನಂಗಡಿ ಠಾಣೆ
- ಮಹಮ್ಮದ್ ಶಾಕಿರ್- ಉಪ್ಪಿನಂಗಡಿ ಠಾಣೆ
- ಅಬ್ದುಲ್ ಅಝೀಝ್ -ಉಪ್ಪಿನಂಗಡಿ ಠಾಣೆ
- ಲತೇಶ್ ಗುಂಡ್ಯ- ಸುಳ್ಯ ಠಾಣೆ
- ಮನೋಹರ- ಸುಳ್ಯ ಠಾಣೆ
- ಪ್ರಸಾದ್- ಬೆಳ್ಳಾರೆ ಠಾಣೆ
- ಶಮೀರ್ ಕೆ- ಬೆಳ್ಳಾರೆ ಠಾಣೆ
ಮುಂತಾದವರ ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Leave a Reply