ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಬಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಶಿಕ್ಷಣ, ಸಂಶೋಧನೆ, ಸಂಘಟನಾ ಕಾರ್ಯದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಿರಿಯರ ಮಾಹಿತಿ ಕೋಶ ಸಿದ್ದಪಡಿಸಲು ನಿರ್ಧರಿಸಿದ್ದು ಈ ಬಗ್ಗೆ ಮಾಹಿತಿದಾರರಾಗಲು ಆಸಕ್ತರಾಗಿರುವವರು, ಅಕಾಡೆಮಿಗೆ ದಿನಾಂಕ 21 ಜುಲೈ 2025ರ ಮೊದಲು ಅರ್ಜಿ ಸಲ್ಲಿಸಲು ಕೋರಲಾಗಿದೆ.
ದಿನಾಂಕ 24.07.2025ರಂದು ಅಪರಾಹ್ನ 4.00ಗಂಟೆಗೆ ಅಕಾಡೆಮಿ ಕಛೇರಿಯಲ್ಲಿ ಮಾಹಿತಿ ಸಭೆಯನ್ನು ಕರೆಯಲಾಗಿದೆ.
ಹೆಚ್ಚಿನ ವಿವರಗಳಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಲಾಲ್‌ಭಾಗ್, ಮಂಗಳೂರು 575003, ದೂರವಾಣಿ ಸಂಖ್ಯೆ:
Leave a Reply