ಗಂಗೊಳ್ಳಿ, 13-07-2025: ಕಳೆದ 4 ದಿನಗಳಿಂದ ಮುಂದುವರಿದಿರುವ ನೀರು ಸರಬರಾಜು ಸಮಸ್ಯೆಯನ್ನು ಪರಿಹರಿಸಲು ಗಂಗೊಳ್ಳಿ ಗ್ರಾಮ ಪಂಚಾಯತ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈವರೆಗೆ 75% ಕಾಮಗಾರಿ ಪೂರ್ಣಗೊಂಡಿದ್ದು, 25% ಕಾಮಗಾರಿ ಬಾಕಿ ಇದೆ. ಇಂದು ರಾತ್ರಿ ಟ್ಯಾಂಕ್ಗಳಲ್ಲಿ ನೀರನ್ನು ತುಂಬಲಾಗುವುದು ಮತ್ತು ಸೋಮವಾರ ಬೆಳಗ್ಗೆ ಸರಬರಾಜು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ತಬ್ರೇಜ್ ತಿಳಿಸಿದ್ದಾರೆ.
Leave a Reply