Category: Gangolli
-
Poll: Which Language You Prefer Most In This Website
#qp_main932171 .qp_btna:hover input {background: rgb(59, 160, 56)!important} #qp_main932171[results=’0′] .qp_a:hover {background-color: rgb(216, 216, 216)!important} #qp_main932171[results=’0′] .qp_a[sel=’1′] {background-color: rgb(212, 221, 250)!important}#qp_all932171 {max-width:815px; margin:0 auto;} -
ISIS ಸೇರಲು ಹೊರಟಿದ್ದ ಶಂಕಿತ ಉಗ್ರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್, ಬಿಡುಗಡೆ
Mangaluru: ISIS suspect Munaf Rehman was released after an investigation by the NIA on Sunday here in Mangaluru city.The suspect was arrested on suspicious ISIS link on Friday at Mangaluru international airport when he was on his way to abroad via Mangaluru airport. After an investigation by NIA, it has been decide to release the suspect after obtaining a bond from him. The suspect is from Kerala state and is residing in Mangaluru city with his wife. The accused was attracted to ISIS philosophy and was planning to join the terrorist group, the sources said.
Share to WhatsApp
Source – Udayavani -
Bhatkal: 12-year-old boy feared drowned, two others rescued
Bhatkal, Dec 24: One youngster is feared drowned while two others were rescued at Tengungundi beach here on Saturday December 24.Ratan Irappa Naik, Nagendra Tipayya Naik and Puneet Kamlakar Moger, all aged 12, were carried away by the currents when they went to play at the beach after lunch.
It is learnt that there was a puja programme at Ratan’s house, to which Puneet and Tippayya were also invited. After lunch, the three boys decided to go to the beach.
All three were pulled away by the strong currents. Luckily, a few fishermen who were on a boat noticed two boys struggling in the water and rushed to their rescue. With the help of the locals, Puneet and Tippayya were brought to safety, while Ratan went missing.
The boys are students of 8th standard at Tengungundi Government School.
After initial treatment in Bhatkal Government Hospital, they were shifted to Kundapur.
Search operation is on for Ratan.
Ratan is the only son of Irappa Naik.
A case has been registered in Bhatkal rural police station.
Share on WhatsApp -
Russian military plane crashes in Black Sea near Sochi
A Russian military plane with 92 people on board has crashed into the Black Sea, Russia’s defence ministry says.The plane disappeared from radar 20 minutes after taking off from the resort of Sochi at 05:20 (02:20 GMT). Fragments have now been found.The defence ministry said the Tu-154 was carrying service personnel, members of the famed Alexandrov military band, and reporters.The plane was flying to the Syrian province of Latakia.The flight originated in Moscow and had landed at Adler airport in Sochi for refuelling.The defence ministry said in a statement: “Fragments of the Tu-154 plane of the Russian defence ministry were found 1.5km (one mile) from the Black Sea coast of the city of Sochi at a depth of 50 to 70 metres.”So far no survivors have been found, local rescuers told the Interfax news agency.Most of the passengers were Alexandrov Ensemble members, reports said, along with nine journalists and eight crew members.Reports in the area said flying conditions were favourable. An investigation has been launched to determine whether any violations of air transport safety regulations had taken place.Ministry spokesperson Igor Konashenkov said the plane was carrying passengers to a New Year’s performance for Russian troops deployed in Syria. -
ಜನವರಿ 3 ರಿಂದ ಬೆಂಗಳೂರು–ಮಂಗಳೂರು ಶಿರಾಡಿ ಘಾಟ್ ಬಂದ್
ಮಂಗಳೂರು, ಡಿಸೆಂಬರ್, 22 : ಶಿರಾಡಿ ಘಾಟ್ ನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುವ ಕಾರಣದಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ಜನವರಿ 3 ರಿಂದ 4 ತಿಂಗಳ ಕಾಲ ವಾಹನ ಸಂಚಾರ ಬಂದ್ ಆಗಲಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟಿಯಲ್ಲಿ 12.5 ಕಿ.ಮೀ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುವುದರಿಂದ ವಾಹನ ಸಂಚಾರ ನಿರ್ಬಂಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಬೆಂಗಳೂರು ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ ಹೆದ್ದಾರಿ ಪದೇ ಪದೇ ಹಾಳಾಗುತ್ತಿದ್ದು, ಅದನ್ನು ತಡೆಯಲು 26 ಕಿ.ಮೀ ಕಡಿದಾದ ಘಾಟಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದ 13 ಕಿ.ಮೀ ಕಾಂಕ್ರೀಟ್ ರಸ್ತೆ ಕಾಮಗಾರಿ 2015ರ ಆಗಸ್ಟ್‌ನಲ್ಲಿ ಪೂರ್ಣಗೊಂಡಿದೆ. ಈಗ 90.27 ಕೋಟಿ ರು ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ.ಕೆಂಪುಹೊಳೆ ಸೇತುವೆಯಿಂದ ಅಡ್ಡಹೊಳೆ ಸೇತುವೆ ತನಕ (ಕಿ.ಮೀ 250 ರಿಂದ ಕಿ.ಮೀ 263 ತನಕ)12.5 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಲಿದೆ. ಜೂನ್‌ನಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಪುನರಾರಂಭಕ್ಕೆ ಅವಕಾಶ ಮಾಡಿಕೊಡಬೇಕು. ಹೀಗಾಗಿ ಕಾಮಗಾರಿ ಮುಗಿಸಲು ಗುತ್ತಿಗೆ ಪಡೆದಿರುವ ಜಿ.ವಿ.ಆರ್. ಇನ್‌ಫ್ರಾ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ 2017 ಏಪ್ರಿಲ್ 15 ಕಾಲಮಿತಿ ನೀಡಲಾಗಿದೆ. 73 ಕಿರು ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಂಕ್ರೀಟ್ ರಸ್ತೆಗೆ ಅಗತ್ಯವಿರುವ ಜಲ್ಲಿ, ಮರಳು, ಸಿಮೆಂಟ್ ಸೇರಿ ಕಚ್ಚಾ ವಸ್ತುಗಳನ್ನು ಗುತ್ತಿಗೆದಾರರು ಶೇ 60ರಷ್ಟು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ 2015ರ ಜನವರಿಯಿಂದ ಆಗಸ್ಟ್ ತನಕ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಪರ್ಯಾಯ ಮಾರ್ಗಗಳು ಇಲ್ಲಿವೆ: ಬೆಂಗಳೂರು – ಹಾಸನ, ಬೇಲೂರು, ಮೂಡಿಗೆರೆ, ಚಾರ್ಮಾಡಿ ಘಾಟಿ, ಬಿ.ಸಿ.ರೋಡ್ ರಸ್ತೆ (366 ಕಿ.ಮೀ)
ಬೆಂಗಳೂರು – ಹಾಸನ, ಸಕಲೇಶಪುರ, ಹಾನಬಾಳ್, ಚಾರ್ಮಾಡಿ ಘಾಟಿ, ಬಿ.ಸಿ.ರೋಡ್ ರಸ್ತೆ (360 ಕಿ.ಮೀ)
ಬೆಂಗಳೂರು – ಹಾಸನ, ಕೆ.ಆರ್.ನಗರ, ಹುಣಸೂರು, ಮಡಿಕೇರಿ, ಪುತ್ತೂರು, ಬಿ.ಸಿ.ರೋಡ್ ರಸ್ತೆ (375 ಕಿ.ಮೀ)
ಬೆಂಗಳೂರು – ಮೈಸೂರು, ಮಡಿಕೇರಿ, ಪುತ್ತೂರು, , ಬಿ.ಸಿ.ರೋಡ್ (476)
ಬೆಂಗಳೂರು – ನೆಲಮಂಗಲ, ಶಿವಮೊಗ್ಗ, ಹೊನ್ನಾವರ, ಮುರುಡೇಶ್ವರ, ಕುಂದಾಪುರ, ಉಡುಪಿ (494 ಕಿ.ಮೀ)
ಬೆಂಗಳೂರು – ಹಾಸನ, ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಕಾರ್ಕಳ, ಉಡುಪಿ (417 ಕಿ.ಮೀ)
ಬೆಂಗಳೂರು-ಶಿವಮೊಗ್ಗ, ಆಯನೂರು, ಹೊಸನಗರ, ಮಾಸ್ತಿಕಟ್ಟೆ, ಹೊಸಂಗಡಿ, ಸಿದ್ಧಾಪುರ, ಕುಂದಾಪುರ(457 ಕಿ.ಮೀ)
ಕಾಮಗಾರಿ ಮುಗಿಯುವವರೆಗೂ ಪ್ರಯಾಣಿಕರು ಈ ಪರ್ಯಾಯ ಮಾರ್ಗಗಳನ್ನ ಬಳಸಿ ಮಂಗಳೂರು ತಲುಪಬಹುದು. -
ಮಾರ್ಚ್ 30 ರಿಂದ ಏಪ್ರಿಲ್ 12 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ
ಬೆಂಗಳೂರು, ಡಿಸೆಂಬರ್ 22: 2016-17ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಗುರುವಾರ ಪ್ರಕಟಿಸಿದೆ. ಮಾರ್ಚ್ 30ರಂದು ಪರೀಕ್ಷೆ ಆರಂಭವಾಗಿ ಏಪ್ರಿಲ್ 12ರವರೆಗೆ ನಡೆಯಲಿದೆ. ಪರೀಕ್ಷೆ ವಿಷಯವಾರು ವಿವರ ಹಾಗೂ ದಿನಾಂಕ ಹೀಗಿದೆ.
ಮಾರ್ಚ್ 30- ಪ್ರಥಮ ಭಾಷೆ
ಏಪ್ರಿಲ್ 3-ಗಣಿತ
ಏಪ್ರಿಲ್ 5-ದ್ವಿತೀಯ ಭಾಷೆ
ಏಪ್ರಿಲ್ 7-ವಿಜ್ಞಾನ
ಏಪ್ರಿಲ್ 10-ತೃತೀಯ ಭಾಷೆ
ಏಪ್ರಿಲ್ 12-ಸಮಾಜ ವಿಜ್ಞಾನSource : OneIndia
-
ಗಂಗೊಳ್ಳಿ: ತೌಹೀದ್ ಬಾಲಕಿಯರ ಪಿಯು ಮತ್ತು ಮಹಿಳಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ
ಗಂಗೊಳ್ಳಿ, ಡಿ ೨೧: ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ತೌಹೀದ್ ಬಾಲಕಿಯರ ಪಿಯು ಕಾಲೇಜು ಮತ್ತು ತೌಹೀದ್ ಮಹಿಳೆಯರ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟವನ್ನು ಎರಡು ಹಂತಗಳಲ್ಲಿ 20 ಡಿಸೆಂಬರ್ ರ ಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು. ಎರಡೂ ಕಾರ್ಯಕ್ರಮಗಳನ್ನು ಸರಳ ಸಮಾರಂಭವೊಂದರಲ್ಲಿ ತೌಹೀದ್ ಸಂಸ್ಥೆಯ ಖಜಾಂಜಿ ಶ್ರೀ ಅಬ್ದುಲ್ ಹಮೀದ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ ಕಾಶಿನಾಥ್ ಪಿ ಪೈ ಗಂಗೂಲಿಯವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಪ್ರೊ ನಾರಾಯಣ ರಾವ್, (ಪ್ರಿನ್ಸಿಪಾಲ್ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು, ನಾವುಂದ), ಶ್ರೀ ರಘುರಾಮ್ (ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್, ಗಂಗೊಳ್ಳಿ), ಶ್ರೀ ಮಹಾದೇವ ಜಿ ಬಣವಾಲಿಕರ್ (ನಾವುಂದ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಪಕರು) ಮತ್ತು ಜನಾಬ್ ಮುಹಮ್ಮದ್ ಅಲಿ (ನಿರ್ದೇಶಕರು, ಸಂಜೀವಿನಿ ಪೈಪ್ಸ್, ಹೆಮ್ಮಾಡಿ) ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಹಲವು ಅನಿವಾಸಿ ಭಾರತೀಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಲ್ಲಾ ಆಹ್ವಾನಿತ ಅತಿಥಿಗಳನ್ನು ಶಾಲಾ ವಿದ್ಯಾರ್ಥಿಗಳು ‘ಗಾರ್ಡ್ ಆಫ್ ಆನರ್’ ಅಥವಾ ಗೌರವ ಕವಾಯತು ಮೂಲಕ ಆಹ್ವಾನಿಸಲಾಯಿತು. ಬಳಿಕ ಹೊಳೆಯುವ ಬಟ್ಟೆ ತೊಟ್ಟ ಬಾಲಕಿಯರಿಂದ ಕವಾಯತು ಬಳಿಕ ‘ಸೀರೆ ಡ್ರಿಲ್’ ಹಾಗೂ ದೇಶಭಕ್ತಿಯ ಗೀತೆಗೆ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯದ ಕುರುಹಾಗಿ ಬೆಲೂನುಗಳನ್ನು ಆಕಾಶಕ್ಕೆ ಬಿಡಲಾಯಿತು.
ಕ್ರೀಡಾಂಗಣದಲ್ಲಿ ಮೂರೂ ಶಾಲೆಗಳ ಧ್ವಜಗಳನ್ನು ಹಾರಿಸಲಾಗಿತ್ತು. ಆಯಾ ಶಾಲಾ ತಂಡಗಳನ್ನು ಹೌಸ್ ಅಥವಾ ಪಂಗಡದಲ್ಲಿ ಪ್ರಸ್ತುತಪಡಿಸಲಾಗಿದ್ದು ಪ್ರತಿ ಹೌಸ್ ನ ವಿದ್ಯಾರ್ಥಿಗಳು ಹೌಸ್ ಕಮಾಂಡೆಂಟ್ ಅಬ್ದುಲ್ಲಾ ಎಮ್ಎಚ್ ರವರ ನೇತೃತ್ವದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಬಾಲಕಿಯರಿಂದ “ತೌಹೀದ್ ಕಾ ತರಾನಾ” ಹಾಗೂ ಬಾಲಕರಿಂದ ಆಕರ್ಷಕ ಮಾನವ ಪಿರಮಿಡ್ ರಚನೆಗಳು ಮೂಡಿಬಂದವು. ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು. 


ಅಲ್ಪ ವಿರಾಮದ ನಂತರ, ಪ್ರತಿಷ್ಠಿತ ಎರಡನೇ ಹಂತದ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀ ಮೊಹಮ್ಮದ್ ಅಲಿ ಯವರು ಹಿಂದಿನ ದಿನಗಳಲ್ಲಿ ತೌಹೀದ್ ಸಂಸ್ಥೆ ಸಾಧಿಸಿದ ಸಾಧನೆಗಳನ್ನು ಮೆರೆಯುವ ಸ್ತಬ್ದಚಿತ್ರಾವಳಿಯನ್ನು ಪ್ರಸ್ತುತಪಡಿಸಿದರು. ಬಳಿಕ ಎಲ್ಲಾ ಆಹ್ವಾನಿತ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಆಯೆಷಾ ಜುಮೇರಾರವರು ಕಿರಾತ್ ಪಠಿಸುವ ಮೂಲಕ ಪ್ರಾರಂಭವಾಯಿತು. ಫಾತಿಮಾ ಮರ್ಹಾ ಮತ್ತು ಸಫ ಸಯೀದ್ ಈ ಕಿರಾತ್ ನ ಅನುವಾದವನ್ನು ಮಂಡಿಸಿದರು. ಬಳಿಕ ತಂಜೀಲಾ ಬೇಗಂ ಖಾಲಾ ಕಾಜಿ ಯವರಿಮ್ದ ನಾತ್ ಹಾಡಿದರು. ಅದೀಬಾ ಖಾನ್ ಸ್ವಾಗತಿಸಿದರು. ಶಮಾಮಾ, ಯಶ್ರಾ ಅಸ್ಸಾದಿ, ಆಯೆಷಾ ತೂಬಾ, ಬಿಬಿ ಕುಲ್ಸುಂ, ಶ್ವೇತಾ ಪೂಜಾರಿ ಮತ್ತು ಸ್ವಾತಿ ಗಣ್ಯರನ್ನು ಸಭೆಗೆ ಪರಿಚಯಿಸಿತು. ಮಿಸ್ಬಾ ವಂದಿಸಿದರು. ಆಯೆಷಾ ಸಹ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲ ಸಂಯೋಜಕಿಯರಾದ ರೇಶ್ಮಾ ತಾಜ್ ಮತ್ತು ಸಹಾಯಕ ಶಿಕ್ಷಕಿ ರೇಶ್ಮಾ ಶೆರಿಷ್ ಆಟೋಟಗಳ ನಿರೂಪಣೆ ನೀಡಿದರು.ಎಸ್ಪಿಎಲ್ ಅಬ್ದುಲ್ಲಾ ಎಮ್ಎಚ್, ಸಹಾ ಕಾರ್ಯಕ್ರಮದ ವೀಕ್ಷಕ ವಿವರಕರಾಗಿ ಕಾರ್ಯನಿರ್ವಹಿಸಿದರು.
Share on WhatsAppSource- SahilOnline
-
ಗಂಗೊಳ್ಳಿ: ತೌಹೀದ್ ಬಾಲಕಿಯರ ಪಿಯು ಮತ್ತು ಮಹಿಳಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ
ಗಂಗೊಳ್ಳಿ, ಡಿ ೨೧: ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ತೌಹೀದ್ ಬಾಲಕಿಯರ ಪಿಯು ಕಾಲೇಜು ಮತ್ತು ತೌಹೀದ್ ಮಹಿಳೆಯರ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟವನ್ನು ಎರಡು ಹಂತಗಳಲ್ಲಿ 20 ಡಿಸೆಂಬರ್ ರ ಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು.ಎರಡೂ ಕಾರ್ಯಕ್ರಮಗಳನ್ನು ಸರಳ ಸಮಾರಂಭವೊಂದರಲ್ಲಿ ತೌಹೀದ್ ಸಂಸ್ಥೆಯ ಖಜಾಂಜಿ ಶ್ರೀ ಅಬ್ದುಲ್ ಹಮೀದ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ ಕಾಶಿನಾಥ್ ಪಿ ಪೈ ಗಂಗೂಲಿಯವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು.
ಪ್ರೊ ನಾರಾಯಣ ರಾವ್, (ಪ್ರಿನ್ಸಿಪಾಲ್ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು, ನಾವುಂದ), ಶ್ರೀ ರಘುರಾಮ್ (ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್, ಗಂಗೊಳ್ಳಿ), ಶ್ರೀ ಮಹಾದೇವ ಜಿ ಬಣವಾಲಿಕರ್ (ನಾವುಂದ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಪಕರು) ಮತ್ತು ಜನಾಬ್ ಮುಹಮ್ಮದ್ ಅಲಿ (ನಿರ್ದೇಶಕರು, ಸಂಜೀವಿನಿ ಪೈಪ್ಸ್, ಹೆಮ್ಮಾಡಿ) ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಹಲವು ಅನಿವಾಸಿ ಭಾರತೀಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಲ್ಲಾ ಆಹ್ವಾನಿತ ಅತಿಥಿಗಳನ್ನು ಶಾಲಾ ವಿದ್ಯಾರ್ಥಿಗಳು ‘ಗಾರ್ಡ್ ಆಫ್ ಆನರ್’ ಅಥವಾ ಗೌರವ ಕವಾಯತು ಮೂಲಕ ಆಹ್ವಾನಿಸಲಾಯಿತು. ಬಳಿಕ ಹೊಳೆಯುವ ಬಟ್ಟೆ ತೊಟ್ಟ ಬಾಲಕಿಯರಿಂದ ಕವಾಯತು ಬಳಿಕ ‘ಸೀರೆ ಡ್ರಿಲ್’ ಹಾಗೂ ದೇಶಭಕ್ತಿಯ ಗೀತೆಗೆ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯದ ಕುರುಹಾಗಿ ಬೆಲೂನುಗಳನ್ನು ಆಕಾಶಕ್ಕೆ ಬಿಡಲಾಯಿತು.
ಕ್ರೀಡಾಂಗಣದಲ್ಲಿ ಮೂರೂ ಶಾಲೆಗಳ ಧ್ವಜಗಳನ್ನು ಹಾರಿಸಲಾಗಿತ್ತು. ಆಯಾ ಶಾಲಾ ತಂಡಗಳನ್ನು ಹೌಸ್ ಅಥವಾ ಪಂಗಡದಲ್ಲಿ ಪ್ರಸ್ತುತಪಡಿಸಲಾಗಿದ್ದು ಪ್ರತಿ ಹೌಸ್ ನ ವಿದ್ಯಾರ್ಥಿಗಳು ಹೌಸ್ ಕಮಾಂಡೆಂಟ್ ಅಬ್ದುಲ್ಲಾ ಎಮ್ಎಚ್ ರವರ ನೇತೃತ್ವದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಬಾಲಕಿಯರಿಂದ “ತೌಹೀದ್ ಕಾ ತರಾನಾ” ಹಾಗೂ ಬಾಲಕರಿಂದ ಆಕರ್ಷಕ ಮಾನವ ಪಿರಮಿಡ್ ರಚನೆಗಳು ಮೂಡಿಬಂದವು. ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು.
ಅಲ್ಪ ವಿರಾಮದ ನಂತರ, ಪ್ರತಿಷ್ಠಿತ ಎರಡನೇ ಹಂತದ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀ ಮೊಹಮ್ಮದ್ ಅಲಿ ಯವರು ಹಿಂದಿನ ದಿನಗಳಲ್ಲಿ ತೌಹೀದ್ ಸಂಸ್ಥೆ ಸಾಧಿಸಿದ ಸಾಧನೆಗಳನ್ನು ಮೆರೆಯುವ ಸ್ತಬ್ದಚಿತ್ರಾವಳಿಯನ್ನು ಪ್ರಸ್ತುತಪಡಿಸಿದರು. ಬಳಿಕ ಎಲ್ಲಾ ಆಹ್ವಾನಿತ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಆಯೆಷಾ ಜುಮೇರಾರವರು ಕಿರಾತ್ ಪಠಿಸುವ ಮೂಲಕ ಪ್ರಾರಂಭವಾಯಿತು. ಫಾತಿಮಾ ಮರ್ಹಾ ಮತ್ತು ಸಫ ಸಯೀದ್ ಈ ಕಿರಾತ್ ನ ಅನುವಾದವನ್ನು ಮಂಡಿಸಿದರು. ಬಳಿಕ ತಂಜೀಲಾ ಬೇಗಂ ಖಾಲಾ ಕಾಜಿ ಯವರಿಮ್ದ ನಾತ್ ಹಾಡಿದರು. ಅದೀಬಾ ಖಾನ್ ಸ್ವಾಗತಿಸಿದರು. ಶಮಾಮಾ, ಯಶ್ರಾ ಅಸ್ಸಾದಿ, ಆಯೆಷಾ ತೂಬಾ, ಬಿಬಿ ಕುಲ್ಸುಂ, ಶ್ವೇತಾ ಪೂಜಾರಿ ಮತ್ತು ಸ್ವಾತಿ ಗಣ್ಯರನ್ನು ಸಭೆಗೆ ಪರಿಚಯಿಸಿತು. ಮಿಸ್ಬಾ ವಂದಿಸಿದರು. ಆಯೆಷಾ ಸಹ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲ ಸಂಯೋಜಕಿಯರಾದ ರೇಶ್ಮಾ ತಾಜ್ ಮತ್ತು ಸಹಾಯಕ ಶಿಕ್ಷಕಿ ರೇಶ್ಮಾ ಶೆರಿಷ್ ಆಟೋಟಗಳ ನಿರೂಪಣೆ ನೀಡಿದರು.ಎಸ್ಪಿಎಲ್ ಅಬ್ದುಲ್ಲಾ ಎಮ್ಎಚ್, ಸಹಾ ಕಾರ್ಯಕ್ರಮದ ವೀಕ್ಷಕ ವಿವರಕರಾಗಿ ಕಾರ್ಯನಿರ್ವಹಿಸಿದರು.
Share on WhatsAppSource- SahilOnline
-
ಮಂಗಳೂರು, ಅಶ್ವತ್ಥ ಕಟ್ಟೆಯಲ್ಲಿ ದನದ ರುಂಡ ಪತ್ತೆ
ಮಂಗಳೂರು ಡಿಸೆಂಬರ್ 21: ತಾಲ್ಲೂಕಿನ ಗುರುಪುರ ಕೈಕಂಬ ಸಮೀಪದ ಕಂದಾವರದ ಮೂಡುಕರೆ ಬೈಲುಮಾಗಣೆ ಎಂಬಲ್ಲಿ ಇಲ್ಲಿನ ಧೂಮಾವತಿ ಕ್ಷೇತ್ರದ ಸಮೀಪ ಇರುವ ಅಶ್ವತ್ಥ ಕಟ್ಟೆಯಲ್ಲಿ ದನದ ರುಂಡ ಪತ್ತೆಯಾಗಿದೆ. ದನದ ರುಂಡವನ್ನು ಯಾರು ತಂದು ಹಾಕಿದರು ತಿಳಿದು ಬಂದಿಲ್ಲ
ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ನಡೆಸಿದ ಈ ಕುಕೃತ್ಯದಿಂದ ಪರಿಸರದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಭಜರಂಗದಳದ ಮುಖಂಡ ಭುಜಂಗ ಕುಲಾಲ್ ಸಮೇತ ಹಲವಾರು ಮಂದಿ ಸ್ಥಳಕ್ಕೆ ಧಾವಿಸಿ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದರು. ಕಂದಾವರ ಮೂಡುಕೆರೆ ಬೈಮಾಗಣೆಯ ಧೂಮಾವತಿ ಪುಣ್ಯಕ್ಷೇತ್ರ ಸಮೀಪದಲ್ಲಿಯೇ ಈ ಕೃತ್ಯ ಎಸಗಿರುವುದರ ವಿರುದ್ಧ ಭಜರಂಗದಳ ಹರಿಹಾಯ್ದಿದ್ದು.ರುಂಡವನ್ನು ಕೆಲವೇ ಗಂಟೆಗಳ ಹಿಂದೆ ಕತ್ತರಿಸಿದಂತಿದ್ದು ರುಂಡ ಎಲ್ಲಿಂದ ಬಂದಿದೆ, ಯಾರ ಕೃತ್ಯ ಎಂಬುದು ಗೊತ್ತಾಗಿಲ್ಲ. ದನವನ್ನು ಪಕ್ಕದ ಗುಡ್ಡದ ಬಳಿ ಕಡಿದು ಅದರ ರುಂಡವನ್ನು ಅಶ್ವತಕಟ್ಟೆ ಬಳಿ ಎಸೆದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಬಜ್ಪೆ ಪೊಲೀಸರು ರುಂಡವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Share on WhatsappSource – OneIndia
-
Sports Day at Salihath Group of educational Institution, thonse, Hoode
ಹೂಡೆ: ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಶಾಲಾ ವಾರ್ಷಿಕ ಕ್ರೀಡಾ ಕೂಟವನ್ನು ಆಯೋಜಿಸಲಾಯಿತು. ಕ್ರೀಡಾ ಕೂಟದ ಉದ್ಘಾಟನೆಯನ್ನು ತ್ರಿವರ್ಣ ಬಣ್ಣದ ಬಲೂನುಗಳನ್ನು ಹಾರಿಸುದರ ಮುಖಾಂತರ ಖ್ಯಾತ ಉದ್ಯಮಿ ಜನಾಬ್ ಇರ್ಷಾದ್ ನೇಜಾರ್ ನೇರವೇರಿಸಿದರು.ಸೈಮ್ ಗ್ರೂಪ್ ನ ಮಾಲಿಕರಾದ ಜನಾಬ್ ಸಾದೀಕ್ ಕ್ರೀಡಾ ಕೂಟದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಯು ಪೂರಕವಾಗಿದೆ. ಪೋಷಕರು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹವನ್ನು ಕಲ್ಪಿಸಬೇಕೆಂದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಜನಾಬ್ ಅಕ್ಬರ್ ಅಲಿ ಕಾರ್ಯಕ್ರಮದ ಅಧ್ಯಕ್ಷೀಯತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಅಬ್ದುಲ್ ಕಾದೀರ್ ಮೊಯ್ದೀನ್, ಇಮ್ತಿಯಾಝ್ ಜಿ, ಹುಸೇನ್ ಮಾಸ್ಟರ್, ಪ್ರೊ.ಅಬ್ದುಲ್ ಅಝೀಜ್ ಉಪಸ್ಥಿತರಿದ್ದರು. ಅಸ್ಲಾಮ್ ಹೈಕಾಡಿ, ಆಡಾಳಿತಧಿಕಾರಿ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಸ್ವಾಗತಿಸಿದರು. ಶಾಬಾನಾ ಮಾಮ್ತಾಜ್ ಧನ್ಯವಾದವಿತ್ತರು. ಆಶಾಲತಾ ಹಾಗೂ ಸಬೀಹಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಣೀಯ ಪಿರಮಿಡ್ ಮತ್ತು ದೈಹಿಕ ಕಸರತ್ತುಗಳನ್ನು ಪ್ರದರ್ಶಿಸಲಾಯಿತು.Share via Whatsapp
Source – Kemmannu.com










