ಗಂಗೊಳ್ಳಿ, ಮೇ 5: ರಹಮಾನಿಯಾ ಫುಟ್‌ಬಾಲ್ ಲೀಗ್‌ನ ಮೂರನೇ ಸೀಸನ್ ಮೇ 17 ಮತ್ತು 18ರಂದು ರಹಮಾನಿಯಾ ಮೊಹಲ್ಲಾ, ಗಂಗೊಳ್ಳಿಯಲ್ಲಿ ನಡೆಯಲಿದೆ. ಪಂದ್ಯಾವಳಿಯು ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.
ತಂಡದ ಎಂಟ್ರಿ ಶುಲ್ಕ ₹1500 ಮತ್ತು ಆಟಗಾರರ ಎಂಟ್ರಿ ಶುಲ್ಕ ₹250 ಆಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳಾದ +91 77959 39800 ಮತ್ತು +91 96862 12627 ಗೆ ಕರೆ ಮಾಡಬಹುದು.