Blog

  • Shirva Church Statue vandalized – One person arrested

    Udupi : In regard to the vandalizing the Statue of St. Anthony at Our Lady of Health Church, Shirva Police arrested one person as per the sources.

    Photo of the Remarkables mountain range in Queenstown, New Zealand.

    The arrested person named Benedict D’souza aged about 57 years said to be a native of Udupi, but residing near the Society at Shirva who driver by profession.
    An alcoholic man his prayers not answered by St. Anthony, wanted to change the statue’s location to other place while the statue fell down.

    His wife and daughter in abroad and he said whatever he prays not getting in his favours. He wanted to change the position of the location of the statue, as per the sources.

  • ಭಟ್ಕಳ: ಬಝ್ಮೆ ಫೈಝೆ ರಸೂಲ್ ಸಂಸ್ಥೆಯಿಂದ ಮಿಲಾದ್ ಮೆರವಣೆಗೆ

    ಭಟ್ಕಳ: ಇಲ್ಲಿನ ಬಝ್ಮೆ ಫೈಝೆ ರಸೂಲ್ ಸಂಸ್ಥೆಯಿಂದ ಪ್ರವಾದಿ ಮುಹಮ್ಮದ್ ಪೈಗಂಬರರ ೧೪೯೧ ನೆ ಜನ್ಮಾದಿನಾಚರಣೆ ನಿಮಿತ್ತ ನಗರದ ವಿವಿಧೆಡೆ ಆಕರ್ಷಕ ಮಿಲಾದ್ ಮೆರವಣೆಗೆ ನಡೆಯಿತು. ಈದ್ಗಾ ಮೈದಾನದಿಂದ ಆರಂಭಗೊಂಡ ಮೆರವಣೆಗೆ ಶಮ್ಸುದ್ದೀನ್ ವೃತ್ತದಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಸುಲ್ತಾನ್ ಸ್ಟ್ರೀಟ್ ಚೌಕ್ ಬಝಾರ್ ಮೂಲಕ ಸಾರ್ವಜನಿಕ ಮೈದಾನದಲ್ಲಿ ಸಮಾಪ್ತಿಗೊಂಡಿತು. ಬಝ್ಮೆ ಫೈಝೆ ರಸೂಲ್ ಸಂಘಟನೆಯ ಅಧ್ಯಕ್ಷ ಕ್ವಾಜಾ ಮಕಾನ್ದಾರ್ ಮೆರವಣೆಗೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಫಾರೂಖೀ ಸಾಹೇಬ್, ಎಸ್.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ಕೆ.ಎಂ.ಶರೀಫ್, ಸಯೀದ್ ಅಲ್ವಿ ಕರ್ಕಿ, ಜಿಫ್ರಿ ಅಕ್ರಮಿ, ಅಬ್ದುಲ್ ಸತ್ತಾರ್, ಮೌಲಾನ ಮೆ‌ಅರಾಜ್, ಮುಹಮ್ಮದ್ ಯಾಸೀನ್ ಮತ್ತು ಸಂಘದ ಸದಸ್ಯರು ಹಾಜರಿದ್ದರು. – Sahil Online Click here for more

  • ಅಸ್ವಾಭಾವಿಕ ಮರಣ ಪ್ರಕರಣಗಳು

    ಕುಂದಾಪುರ: ಪಿರ್ಯಾದಿದಾರರಾದ ಜಿ ಎಂ ಮೊಹಿದ್ದಿನ್ (45), ತಂದೆ: ದಿ. ಹಸನಬ್ಬ, ವಾಸ: ರೋಶನ್ ಬಾಗ್ ಜೋಗೂರು ರೋಡ್ ಬುಕಾರಿ ಕಾಲೊನಿ ಶಿರೂರು ಗ್ರಾಮ ಕುಂದಾಪುರ ಇವರ ಹೆಂಡತಿ ಫಾತಿಮಾ ಝೊಹಾರಾ (29) ಎಂಬುವವರು ದಿನಾಂಕ 06/12/2016 ರಂದು ರಾತ್ರಿ 8:50 ಗಂಟೆಗೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ದಿನಾಂಕ 10/12/2016 ರಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜೆ 16:10 ಗಂಟೆಯ ಸುಮಾರಿಗೆ ಶೌಚಾಲಯಕ್ಕೆ ಹೋದವರು ಶೌಚಾಲಯದ ದಾರಂದಕ್ಕೆ ತನ್ನ ಚೂಡಿದಾರದ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 64/2016 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. – Udupi Police News Click here for more

  • ಗಂಗೊಳ್ಳಿ ತೌಹೀದ್ ಶಾಲೆಯಲ್ಲಿ ದೀನಿಯಾತ್ ದಿನಾಚರಣೆ

    ಗಂಗೊಳ್ಳಿ, ಜ.10, 2016: ಇಲ್ಲಿನ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀನಿಯಾತ್ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ತೌಹೀದ್ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ಖಾಲಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಯ್‌ಬರೇಲಿಯಾದ ತಸ್ಫೀರ್-ವಾ-ಹದೀಸ್, ಮದ್ರಸ ಝೀಯಾಉಲ್ ಉಲೂಮ್‌ನ ವಿದ್ವಾಂಸ ಮೌಲಾನಾ ಅಬ್ದುಲ್ ಸುಬಾನ್ ನದ್ವಿ ಮದನಿ ನಾಖುದಾ ಭಾಗವಹಿಸಿದ್ದರು.

    ತೌಹೀದ್ ಆಡಳಿತ ಮಂಡಳಿಯ ಸದಸ್ಯ ಅಬ್ದುಲ್ ಹಮೀದ್ ಶೇಕ್‌ಜೀ ಹಾಗೂ ಇಮ್ತಿಯಾಜ್ ಅಹ್ಮದ್ ಖಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿರಾಅತ್, ಹಮ್ದ್, ನಾಅತ್, ಆಝಾನ್ ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

    ಅಬ್ದುಲ್ ಖಾಲಿಕ್ ಅಧ್ಯಕೀಯ ಭಾಷಣಗೈದರು. ವಿದ್ಯಾರ್ಥಿ ಫೈಝುಲ್ ಸ್ವಾಗತಿಸಿದರು. ಜಾಫರ್ ಸಾದಿಕ್ ಹಾಗೂ ಅಫ್ತಾಬ್ ಹಮ್ದ್ ಮತ್ತು ನಾಅತ್ ಹಾಡಿದರು. ರುಹೈಲ್ ಎಂ.ಎಚ್., ಸುಹೈಲ್ ಖಾನ್ ಮತ್ತು ಅಯಾನ್ ಅಸದಿ ಅತಿಥಿಗಳ ಪರಿಚಯ ನೀಡಿದರು. ಮುಹಮ್ಮದ್ ಝೈನ್ , ಮುನ್ತಝರ್, ಹಸೈನಾರ್ ಮತ್ತು ರುಹೈಲ್ ಎಂ.ಎಚ್, ವಿಜೇತರ ಪಟ್ಟಿಯನ್ನು ಓದಿದರು. ಫರಾಝ್ ವಂದಿಸಿದರು. ಇಮ್ದಾದ್ ಮತ್ತು ಅನ್ಫಾಲ್ ಕಾರ್ಯಕ್ರಮ ನಿರೂಪಿಸಿದರು.